logo

ಲೋಕಸಭಾ ಚುನಾವಣೆ ಇರುವುದರಿಂದ 85 ವರ್ಷ ಮೇಲ್ಪಟ್ಟವರಿಗೆ ಮತ ಚಲಾವಣೆ ಮಾಡಲು ಮನೆಗೆ ತೆರಳಿ ವ್ಯವಸ್ಥೆ ಮಾಡಿರುತ್ತದೆ? ಅದೇ ರೀತಿ 85 ವರ್

ಲೋಕಸಭಾ ಚುನಾವಣೆ ಇರುವುದರಿಂದ
85 ವರ್ಷ ಮೇಲ್ಪಟ್ಟವರಿಗೆ ಮತ ಚಲಾವಣೆ ಮಾಡಲು ಮನೆಗೆ ತೆರಳಿ ವ್ಯವಸ್ಥೆ ಮಾಡಿರುತ್ತದೆ?

ಅದೇ ರೀತಿ 85 ವರ್ಷಗಳ ಕೆಳಗಿನವರೆಗೂ ಕೂಡ ಆರೋಗ್ಯದ ಸಮಸ್ಯೆ ಇರುತ್ತದೆ ಮುಂತಾದ ರೋಗಗಳಿಂದ ಬಳಲುತ್ತಿದ್ದಾರೆ ಕೆಲವೊಂದು ಸರಿಯಾಗಿ ನಡೆಯಲು ಮತ್ತು ಸರಿಯಾಗಿ ಬರುವುದಿಲ್ಲ ಲಕ್ವಾ ಈ ರೀತಿ ಹಲವಾರು ರೋಗಗಳು ಬಂದಿರುತ್ತದೆ?


ರೋಗಿಗಳಿಗೆ ಮತ್ತು ಆರೋಗ್ಯ ಸಮಸ್ಯೆಗಳಿದ್ದವರಿಗೂ ಲಕ್ವಾ ಮತ್ತು ಮುಂತಾದ ರೋಗಗಳಿಂದ ನಡೆಯಲು ಮತ್ತು ಸರಿಯಾಗಿ ಬರುವುದಿಲ್ಲ ಕಾರಣದಿಂದ ಮನೆಗೆ ತೆರಳಿ ಮತ ಚಲಾವಣೆ ಮಾಡುವುದರಿಂದ ವ್ಯವಸ್ಥೆ ಮಾಡಬೇಕು

ಇನ್ನಾದರೂ ಚುನಾವಣೆ ಅಧಿಕಾರಿಗಳು ಮತ್ತು ತಾಲೂಕಾ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಇನ್ನಾದರೂ ಈ ಸಮಸ್ಯೆ ಬಗೆಹರಿಸಿ ಆರೋಗ್ಯ ಸಮಸ್ಯೆ ಮತ್ತು ರೋಗಿಗಳಿಂದ ಬಳುತ್ತಿರುವರು ಹಾಗೂ ಲಕ್ವಾ ಇನ್ನಿತರ ರೋಗದಿಂದ ಬಳುತರಿಗೆ ಮತ ಚಲಾವಣೆ ಮಾಡಲು ಅವಕಾಶ ಕಲ್ಪಿಸಿ ಕೊಡುತ್ತಾರ ಅಥವಾ ಕಾದು ನೋಡಬೇಕು ನಿಗೂಢ?

9
1487 views